ಬೆಂಗಳೂರು: ಈಗಾಗಲೇ ಹಾಡುಗಳ ಮೂಲಕ ಸುದ್ದಿ ಮಾಡಿರುವ ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ.ಜನವರಿ 14 ಕ್ಕೆ ಅಂದರೆ ಸಂಕ್ರಾಂತಿಗೆ ಪಂಚತಂತ್ರ ರಾಜ್ಯಾಂದ್ಯಂತ ತೆರೆಗೆ ಬರಲಿದೆ. ಹೊಂಗೇ ಮರ ಎನ್ನುವ ಶೃಂಗಾರದ ಹಾಡು ಪ್ರೇಕ್ಷಕರಿಗೆ ಈಗಾಗಲೇ ಮೈ ಬಿಸಿಯೇರಿಸಿದ್ದರೆ, ಎಲೆಕ್ಷನ್ ಹಾಡು ಕಿಕ್ ಕೊಟ್ಟಿದೆ.ಹೊಸಬರನ್ನಿಟ್ಟುಕೊಂಡು ಭಟ್ಟರು ಸಿನಿಮಾ ಮಾಡಿದ್ದು, ಸಿನಿಮಾದಲ್ಲಿ ಫ್ರೆಶ್ ನೆಸ್ ಇದೆ. ಎಂದಿನಂತೆ ಭಟ್ಟರ ಪಂಚಿಂಗ್ ಡೈಲಾಗ್ ಗಳನ್ನು ನಿರೀಕ್ಷಿಸಬಹುದು. ಹರಿಕೃಷ್ಣ