ಬೆಂಗಳೂರು: ತಮ್ಮ ಪರಮಾಪ್ತ ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್ ಬರ್ತ್ ಡೇಗೆ ನಿರ್ದೇಶಕ ಯೋಗರಾಜ್ ಭಟ್ ಮಾಡಿದ ಶುಭಾಷಯ ಸಂದೇಶ ಈಗ ವೈರಲ್ ಆಗಿದೆ.ಇದುವರೆಗೆ ಯೋಗರಾಜ್ ಭಟ್ ಯಾರದ್ದೇ ಹುಟ್ಟುಹಬ್ಬವಿರಲಿ, ಹ್ಯಾಪೀ ಹುಟ್ದಬ್ಬ ಎಂದು ವಿಶ್ ಮಾಡುತ್ತಿದ್ದರು. ಇದೊಂಥರಾ ಕ್ಯಾಚಿಯಾಗಿತ್ತು.ಆದರೆ ಈ ಬಾರಿ ಗಣೇಶ್ ಗೆ ಹುದ್ದಿಟಹಬ್ಬದ ಶುಶಾಭಯ ಎಂದು ಸಂದೇಶ ಬರೆದಿದ್ದಾರೆ. ಅವರ ಈ ವಿಶಿಷ್ಟ ಬರಹ ಎಲ್ಲರಿಗೂ ಇಷ್ಟವಾಗಿದೆ. ಈ ವಿಶಿಷ್ಟ ಶುಭಾಷಯದ ಬಗ್ಗೆ ಅವರು