ಬೆಂಗಳೂರು: ನಿರ್ದೇಶಕ ಯೋಗರಾಜ್ ಭಟ್ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಕಾಂಬಿನೇಷನ್ ನಲ್ಲಿ ಸಿನಿಮಾ ಮಾಡುವುದಾಗಿ ಈ ಮೊದಲೇ ಸುಳಿವು ಕೊಟ್ಟಿದ್ದರು. ಈಗ ಅದರ ಬಗ್ಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.ಸದ್ಯಕ್ಕೆ ಯೋಗರಾಜ್ ಭಟ್ ಗಾಳಿಪಟ 2 ಮುಗಿಸಿ ಗರಡಿ ಸಿನಿಮಾ ಶೂಟಿಂಗ್ ನಲ್ಲಿದ್ದಾರೆ. ಇದು ಮುಗಿದ ಬಳಿಕ ಶಿವಣ್ಣ-ಪ್ರಭುದೇವ ಸಿನಿಮಾಗೆ ಚಾಲನೆ ನೀಡಲಿದ್ದಾರೆ.ಶಿವಣ್ಣ ನಿವಾಸದಲ್ಲಿ ಪ್ರಭುದೇವ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಜೊತೆಗಿರುವ ಫೋಟೋ ಪ್ರಕಟಿಸಿರುವ ಯೋಗರಾಜ್ ಭಟ್