ಬೆಂಗಳೂರು: ಎಲ್ಲವೂ ಸರಿ ಹೋಗಿದ್ದರೆ ಯೋಗರಾಜ್ ಭಟ್ ಗಾಳಿಪಟ 2 ರಲ್ಲಿ ಶರಣ್ ನಾಯಕರಾಗಬೇಕಿತ್ತು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ಗಾಳಿಪಟ2 ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗುತ್ತಿದ್ದಾರೆ.ಗಾಳಿಪಟ ಮೊದಲ ಭಾಗದಲ್ಲಿ ಗಣೇಶ್ ಅಭಿನಯ ಇಷ್ಟಪಟ್ಟಿದ್ದ ಅಭಿಮಾನಿಗಳು ಎರಡನೇ ಭಾಗದಲ್ಲೂ ಅವರನ್ನೇ ನಾಯಕರಾಗಿ ಮಾಡಿ ಎಂದು ಯೋಗರಾಜ್ ಭಟ್ ಗೆ ಒತ್ತಾಯಿಸಿದ್ದರು. ಈ ಮೊದಲು ಗಾಳಿಪಟ 2 ರಲ್ಲಿ ಶರಣ್ ನಾಯಕ ಎಂದು ಭಟ್ಟರು ಹೇಳಿಕೊಂಡಿದ್ದರು. ಆದರೆ ಅಭಿಮಾನಿಗಳ ಒತ್ತಾಯದಿಂದಾಗಿ