ಕೆಂಪೇಗೌಡ-2 ಚಿತ್ರದ ಚೇಸಿಂಗ್ ಸಾಹಸ ದೃಶ್ಯ ಶೂಟಿಂಗ್ ವೇಳೆ ಅವಘಡ ಸಂಭವಿಸಿದ್ದು, ನಟರಾದ ಲುಸ್ ಮಾದ ಯೋಗಿ ಮತ್ತು ಕೋಮಲ್ ಗಾಯಗೊಂಡಿದ್ಧಾರೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಯುತ್ತಿದ್ದ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದೆ. ಕ್ವಾಡ್ ಬೈಕ್`ನಲ್ಲಿ ಯೋಗಿಯನ್ನ ಕೂರಿಸಿಕೊಂಡು ನಟ ಕೋಮಲ್ ಸಣ್ಣ ದಿಬ್ಬ ಹತ್ತಿಸಿ ಜಂಪ್ ಮಾಡಬೇಕಿತ್ತು. ಈ ಸಂದರ್ಭ ಬೈಕ್ ಸರಿಯಾಗಿ ಲ್ಯಾಂಡ್ ಆಗದೇ ಹಿಂಬದಿಗೆ ಬಿದ್ದಿದೆ. ಈ ಸಂದರ್ಭ ಬೈಕ್ ಓಡಿಸುತ್ತಿದ್ದ ಕೋಮಲ್, ಲೂಸ್ ಮಾದ ಯೋಗಿ