ಧರ್ಮಸ್ಥಳ: ನಟ ಲೂಸ್ ಮಾದ ಯೋಗಿ ಅಣ್ಣ ನಟ ಮಹೇಶ್ ಧರ್ಮಸ್ಥಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಯೋಗಿ, ಅವರ ತಾಯಿ ನಟಿ ಅಂಬುಜಾಕ್ಷಿ ಸೇರಿದಂತೆ ಕುಟುಂಬದ ಆಪ್ತರು ಉಪಸ್ಥಿತರಿದ್ದರು.ಧರ್ಮಸ್ಥಳ ದೇವಾಲಯ ಬಳಿಯ ಖಾಸಗಿ ಛತ್ರದಲ್ಲಿ ವಿವಾಹ ಕಾರ್ಯಕ್ರಮಗಳು ನೆರವೇರಿವೆ. ವಿವಾಹಕ್ಕೆ ಮೊದಲು ದೇವಾಲಯಕ್ಕೆ ಬಂದ ಯೋಗಿ ಮತ್ತು ಅವರ ಕುಟುಂಬಸ್ಥರು ಮಂಜುನಾಥ ಸ್ವಾಮಿಯ ದರ್ಶನ ಪಡೆದರು.ಈ ಸಂದರ್ಭದಲ್ಲಿ ಅವರ ಕುಟುಂಬದ ಆಪ್ತರು ಮಾತ್ರ ಉಪಸ್ಥಿತರಿದ್ದರು. ಮಹೇಶ್ ಕೂಡಾ