ಹೈದರಾಬಾದ್ : ಇತ್ತೀಚೆಗೆ ಬಿಡುಗಡೆಯಾಗಿ ಸೂಪರ್ ಹಿಟ್ ಎನಿಸಿಕೊಂಡ ‘ಉಪ್ಪೇನಾ’ ಚಿತ್ರದ ಮೂಲಕ ವೈಷ್ಣವ್ ತೇಜ್ ಚಿತ್ರರಂಗವನ್ನು ಪ್ರವೆಶಿಸಿದ್ದಾರೆ. ಇದೀಗ ಅವರ ಮೂರನೇ ಚಿತ್ರಕ್ಕೆ ಬಹಳ ದೊಡ್ಡ ಸಂಭಾವನೆ ಪಡೆದಿದ್ದಾರಂತೆ. ವೈಷ್ಣವ್ ತೇಜ್ ಅವರ ಮೂರನೇ ಚಿತ್ರವನ್ನು ನಟ ನಾಗಾರ್ಜುನ ಅವರು ನಿರ್ಮಿಸುತ್ತಿದ್ದಾರೆ. ಈ ಯೋಜನೆಯ ನಿರ್ಮಾಣ ಕಾರ್ಯಗಳು ಈಗಾಗಲೇ ಪ್ರಾರಂಭವಾಗಿದೆ. ಇತ್ತೀಚೆಗಷ್ಟೇ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡ ನಟ ವೈಷ್ಣವ್ ತೇಜ್ ಅವರಿಗೆ ನಟ ನಾಗಾರ್ಜುನ್ ಅವರು 3 ಕೋಟಿ