ಬೆಂಗಳೂರು: ಹಿಂದೆಲ್ಲಾ ಸ್ಟಾರ್ ನಟ ಎನ್ನುವ ಪದವೇ ಬಳಕೆಯಲ್ಲಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಒಂದು ಸಿನಿಮಾ ಹಿಟ್ ಕೊಟ್ಟ ತಕ್ಷಣವೇ ನಟರು ಸೂಪರ್ ಸ್ಟಾರ್ ಗಳಾಗುತ್ತಿದ್ದಾರೆ. ಅವರ ಸಂಭಾವನೆ ಗಗನಕ್ಕೇರುತ್ತದೆ. ದೇಹ ದಂಡನೆ ಮಾಡುವುದು ಫ್ಯಾಶನ್ ಆಗಿದೆ. ಅಭಿನಯಕ್ಕಿಂತ ಲುಕ್ ಗೆ ಪ್ರಾಧಾನ್ಯ ಸಿಗುತ್ತಿದೆ. ಇದರಿಂದಾಗಿಯೇ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿರುವ ಇಂದಿನ ಜನರೇಷನ್ ನ ನಟರು ಹಾದಿ ತಪ್ಪುತ್ತಿದ್ದಾರೆ ಎಂದೇ ಚಿತ್ರರಂಗವನ್ನು ಬಲ್ಲವರು ಹೇಳುತ್ತಿದ್ದಾರೆ. ಸ್ಯಾಂಡಲ್