ಬೆಂಗಳೂರು: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಕ್ಕೊಳಗಾಗಿರುವ ನಟ ದರ್ಶನ್ ಗೆ ಈಗ ಯುವ ನಟರಿಂದ ಬೆಂಬಲ ವ್ಯಕ್ತವಾಗಿದೆ.ದರ್ಶನ್ ಸದಾ ತಮ್ಮ ಸಹೋದರನಂತೆ ಕಾಣುವ ರೆಬಲ್ ಸ್ಟಾರ್ ಅಂಬರೀಶ್ ಪುತ್ರ, ಅಭಿಷೇಕ್ ಅಂಬರೀಶ್, ಯುವ ನಟ ಧನ್ವೀರ್ ಗೌಡ ದರ್ಶನ್ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.ಅಭಿಷೇಕ್ ಅಂಬರೀಶ್ ದರ್ಶನ್ ಜೊತೆಗಿರುವ ಫೋಟೋ ಜೊತೆಗೆ ಇಮೋಜಿ ಪ್ರಕಟಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನು ಧನ್ವೀರ್ ಗೌಡ ಸುದೀರ್ಘ ಪೋಸ್ಟ್ ಮೂಲಕ ದರ್ಶನ್