ತೋತಾಪುರಿ ಟೈಟಲ್ ಮೂಲಕವೆ ಸ್ಯಾಂಡಲ್ ವುಡ್ ನಲ್ಲಿ ಭಾರಿ ಕುತೂಹಲ ಮೂಡಿಸಿರುವ ಸಿನಿಮಾ. ನೀರ್ ದೋಸೆ ಚಿತ್ರದ ನಂತರ ನಿರ್ದೇಶಕ ವಿಜಯ್ ಪ್ರಸಾದ್ ಕೈಗೆತ್ತಿಕೊಂಡಿರುವ ಸಿನಿಮಾ ತೋತಾಪುರಿ. ಈಗಾಗಲೇ ಎರಡು ಭಾಗಗಳ ಚಿತ್ರೀಕರಣವನ್ನು ಒಮ್ಮೆಲೆ ಮುಗಿಸಿಕೊಂಡಿರುವ ಚಿತ್ರತಂಡ ರಿಲೀಸ್ ಗೆ ರೆಡಿಯಾಗಿದೆ. ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಕಾಮನ್ ಆಗಿ ಸೀಕ್ವೆನ್ಸ್ ಸಿನಿಮಾಗಳು ಬಂದ್ರೆ ಅದೇ ಹೆಸರಿನ ಭಾಗ-1,2 ಎಂಬಂತೆ ಬರುತ್ತವೆ. ಆದ್ರೆ ತೋತಾಪುರಿ ಎಲ್ಲವಕ್ಕೂ ಭಿನ್ನವಾಗಿದೆ. ಭಿನ್ನ ಶಿರ್ಷಿಕೆಗಳು,