ಹೈದರಾಬಾದ್: ನಟಿಯೊಬ್ಬರ ಜೊತೆ ಲಿಂಕ್ ಅಪ್ ಮಾಡಿ ಅಸಭ್ಯ ಸುದ್ದಿಯೊಂದನ್ನು ಪ್ರಕಟಿಸಿದ್ದ ಯೂ ಟ್ಯೂಬರ್ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕೆಲವು ದಿನಗಳ ಹಿಂದೆ ಸಿನಿಪೊಲಿಸ್ ಎಂಬ ಯೂ ಟ್ಯೂಬ್ ವಾಹಿನಿಯೊಂದು ವಿಜಯ್ ದೇವರಕೊಂಡ ಮತ್ತು ಓರ್ವ ನಟಿಯ ನಡುವೆ ಸಂಬಂಧದ ಕುರಿತಂತೆ ಅಸಭ್ಯ ಸುದ್ದಿ ಪ್ರಸಾರ ಮಾಡಿತ್ತು. ಇದು ವಿಜಯ್ ಗಮನಕ್ಕೆ ಬಂದಿದೆ.ಈ ಸಂಬಂಧ ವಿಜಯ್ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪೊಲೀಸರು ಆ ಯೂಟ್ಯೂಬ್ ವಾಹಿನಿಯ ಅಡ್ಮಿನ್