ಬೆಂಗಳೂರು: ಡಾ. ರಾಜ್ ಮೊಮ್ಮಗ, ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ ಕುಮಾರ್ ಚೊಚ್ಚಲ ಸಿನಿಮಾದ ಫಸ್ಟ್ ಲುಕ್ ನಿನ್ನೆ ಬಿಡುಗಡೆಯಾಗಿದೆ.ಡಾ.ರಾಜ್ ಬರ್ತ್ ಡೇ ದಿನವೇ ಮೊಮ್ಮಗನ ಮೊದಲ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿರುವುದು ವಿಶೇಷ. ಫಸ್ಟ್ ಲುಕ್ ನಲ್ಲೇ ಭರ್ಜರಿಯಾಗಿ ಕಾಣಿಸಿಕೊಂಡಿರುವ ಯುವರಾಜ್ ಭರವಸೆ ಮೂಡಿಸಿದ್ದಾರೆ.ಭರ್ಜರಿ ವಾರಿಯರ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಯುವರಾಜ್ ಸಿನಿಮಾಗೆ ತಾತ್ಕಾಲಿಕವಾಗಿ ಯುವ 01 ಎಂದು ಟೈಟಲ್ ನೀಡಲಾಗಿದೆ. ಪುನೀತ್ ರುದ್ರನಾಗ್ ಸಿನಿಮಾವನ್ನು