ಬೆಂಗಳೂರು: ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿರುವ ಯುವರಾಜ್ ಅಲಿಯಾಸ್ ಸ್ವಾಮಿ ನಟಿ ರಾಧಿಕಾ ಕುಮಾರಸ್ವಾಮಿಗೆ ಫೆಬ್ರವರಿ ನಂತರ ಒಳ್ಳೆಯ ದಿನ ಬರುತ್ತೆ ಎಂದು ಭವಿಷ್ಯ ಹೇಳಿದ್ದನಂತೆ. ಆದರೆ ಇದೀಗ ಅದೇ ವಂಚಕ ಸ್ವಾಮಿಯಿಂದಲೇ ರಾಧಿಕಾ ಭವಿಷ್ಯಕ್ಕೆ ಕುತ್ತು ಬಂದಿದೆ.