ಬೆಂಗಳೂರು: ರಾಘವೇಂದ್ರ ರಾಜಕುಮಾರ್ ಪುತ್ರ, ಡಾ.ರಾಜ್ ವಂಶದ ಕುಡಿ ಯುವರಾಜಕುಮಾರ್ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿರುವ ಸಿನಿಮಾ ಯುವ01. ಈ ಸಿನಿಮಾದ ಮೂಲಕ ಮಗನನ್ನು ಬೆಳ್ಳಿತೆರೆಗೆ ಅದ್ಧೂರಿಯಾಗಿಯೇ ಪರಿಚಯಿಸಲು ರಾಘವೇಂದ್ರ ರಾಜಕುಮಾರ್ ಸಿದ್ಧತೆ ನಡೆಸಿದ್ದಾರೆ. ಯುವರಾಜಕುಮಾರ್ ಮೊದಲ ಸಿನಿಮಾದ ಅಡಿಯೋ ರಿಲೀಸ್ ಇದೇ ನವಂಬರ್ 1 ರಂದು ಅಂದರೆ ರಾಜ್ಯೋತ್ಸವದಂದು ನಡೆಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ರಾಘವೇಂದ್ರ ರಾಜಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್ ಮತ್ತು ರೋರಿಂಗ್