ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾದ ಹಾಡುಗಳು ಈಗಾಗಲೇ ಕೆಲವೊಂದು ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿದೆ. ಈಗ ಮತ್ತೊಂದು ಹಾಡು ಬಿಡುಗಡೆಯಾಗಲಿದೆ.ಮಾರ್ಚ್ 12 ರಂದು ಯುವರತ್ನ ಸಿನಿಮಾದ ‘ಫೀಲ್ ದ ಪವರ್’ ಎಂಬ ಪವರ್ ಫುಲ್ ಹಾಡು ಬಿಡುಗಡೆಯಾಗುತ್ತಿದೆ. ಬೆಳಿಗ್ಗೆ 10.12 ಕ್ಕೆ ಹೊಂಬಾಳೆ ಫಿಲಂಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.ತಮನ್ ಎಸ್ ಸಂಗೀತ ಸಂಯೋಜನೆಯ ಯುವರತ್ನ ಸಿನಿಮಾ ಪವರ್ ಆಫ್ ಯೂಥ್, ಊರಿಗೊಬ್ಬ