ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾ ಏಪ್ರಿಲ್ 1 ರಂದು ಬಿಡುಗಡೆಯಾಗಲಿದೆ.ಈ ವಿಚಾರವನ್ನು ಚಿತ್ರತಂಡ ಇಂದು ಹೊಸ ವರ್ಷದ ದಿನವೇ ಘೋಷಣೆ ಮಾಡಿದೆ. ಸಿನಿ ರಸಿಕರಿಗೆ ವರ್ಷದ ಮೊದಲ ದಿನವೇ ಸ್ಟಾರ್ ಸಿನಿಮಾ ಬಿಡುಗಡೆಯಾಗುತ್ತಿರುವ ಸುದ್ದಿ ಕೇಳಿಬಂದಿದೆ. ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿರುವ ಸಿನಿಮಾವನ್ನು ಸಂತೋಷ್ ಆನಂದ್ ರಾಮ್ ನಿರ್ದೇಶಿಸಿದ್ದಾರೆ. ಪುನೀತ್ ಗೆ ನಾಯಕಿಯಾಗಿ ಸಯ್ಯೇಷಾ ಅಭಿನಯಿಸಿದ್ದಾರೆ. ಕೊರೋನಾ ಇಲ್ಲದೇ ಹೋಗಿದ್ದರೆ ಕಳೆದ ವರ್ಷ ಏಪ್ರಿಲ್