ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾ ತಂಡದಿಂದ ಅಪ್ ಡೇಟ್ ಸುದ್ದಿಯೊಂದು ಬಂದಿದೆ.ಲಾಕ್ ಡೌನ್ ನಡುವೆಯೂ ತೆರೆ ಹಿಂದಿನ ಕೆಲಸಗಳಿಗೆ ಸರ್ಕಾರ ಅನುಮತಿ ಕೊಟ್ಟಿರುವುದರಿಂದ ಈಗಾಗಲೇ ಹಿನ್ನಲೆ ಸಂಗೀತದ ಕೆಲಸ ಶುರು ಮಾಡಿಕೊಂಡಿದ್ದ ಯುವರತ್ನ ತಂಡ ಈಗ ಡಬ್ಬಿಂಗ್ ಕೂಡಾ ಮಾಡುತ್ತಿದೆ.ಡಬ್ಬಿಂಗ್ ಕೆಲಸ ಮುಗಿದ ಮೇಲೆ ಸಿನಿಮಾ ಕೆಲಸಗಳು ಆದಷ್ಟು ಮುಗಿದಂತೆಯೇ. ಒಟ್ಟಾರೆ ಸರ್ಕಾರ ಥಿಯೇಟರ್ ತೆರೆಯಲು ಒಪ್ಪಿಗೆ ಕೊಟ್ಟ ತಕ್ಷಣವೇ ಚಿತ್ರ ಬಿಡುಗಡೆ ಮಾಡಲು