ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಯನದ ‘ಯುವರತ್ನ’ ಸಿನಿಮಾದ ಮತ್ತೊಂದು ಪವರ್ ಫುಲ್ ಹಾಡು ಇಂದು ರಿಲೀಸ್ ಆಗಿದೆ. ‘ಫೀಲ್ ದ ಪವರ್’ ಹಾಡಿನ ಲಿರಿಕಲ್ ವಿಡಿಯೋ ಇಂದು ಬೆಳಿಗ್ಗೆ ರಿಲೀಸ್ ಆಗಿದೆ. ಈ ಪವರ್ ಫುಲ್ ಹಾಡು ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಶಶಾಂಕ್ ಶೇಷಗಿರಿ ಹಾಡಿರುವ ಹಾಡನ್ನು ಸಂತೋಷ್ ಆನಂದ್ ರಾಮ್ ಬರೆದಿದ್ದಾರೆ.ಈಗಾಗಲೇ ಯುವರತ್ನ ಸಿನಿಮಾದ ನಾಲ್ಕು ಹಾಡುಗಳು ಭರ್ಜರಿ ಹಿಟ್ ಆಗಿವೆ.