ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾ ಬಿಡುಗಡೆಯಾಗಿ ಒಂದೇ ವಾರಕ್ಕೆ ಅಮೆಝೋನ್ ಪ್ರೈಮ್ ನಲ್ಲಿ ರಿಲೀಸ್ ಆಗಲಿದೆ. ಈ ರೀತಿ ಸೂಪರ್ ಸ್ಟಾರ್ ಒಬ್ಬರ ಸೂಪರ್ ಹಿಟ್ ಸಿನಿಮಾ ಬಿಡುಗಡೆಯಾದ ಇಷ್ಟು ಕಡಿಮೆ ಅವಧಿಯಲ್ಲಿ ಒಟಿಟಿ ಫಾರ್ಮ್ಯಾಟ್ ಗೆ ಬರುತ್ತಿರುವುದು ಇದೇ ಮೊದಲು. ಆದರೆ ಇದೀಗ ಥಿಯೇಟರ್ ನಲ್ಲಿ ಕೇವಲ 50 ಶೇಕಡಾ ಹಾಜರಾತಿಗೆ ಅವಕಾಶ ನೀಡಿರುವುದರಿಂದ ಚಿತ್ರತಂಡ ಈ ತೀರ್ಮಾನಕ್ಕೆ ಬಂದಿದೆ.ಸ್ವತಃ ನಿರ್ಮಾಪಕ ವಿಜಯ್