ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಬಿಡುಗಡೆಗಾಗಿ ಕಾದಿರುವ ಅಭಿಮಾನಿಗಳಿಗೆ ಸದ್ಯದಲ್ಲೇ ಸಿಹಿ ಸುದ್ದಿ ಗ್ಯಾರಂಟಿ. ಮೂಲಗಳ ಪ್ರಕಾರ ಈ ಸಿನಿಮಾ ಜನವರಿ 22 ಕ್ಕೆ ಬಿಡುಗಡೆಯಾಗಲಿದೆ. ಲಾಕ್ ಡೌನ್ ಬಳಿಕ ಚಿತ್ರಮಂದಿರ ತೆರೆದರೂ ಬಿಗ್ ಸ್ಟಾರ್ ಸಿನಿಮಾಗಳು ಬಿಡುಗಡೆಯಾಗಿಲ್ಲ. ಪೊಗರು ಸಂಕ್ರಾಂತಿ ವೇಳೆಗೆ ಬಿಡುಗಡೆಯಾಗಲಿರುವ ಸುದ್ದಿ ಕೇಳಿಬಂದಿದೆಯಷ್ಟೇ. ಆದರೆ ಅದೂ ಕನ್ ಫರ್ಮ್ ಆಗಿಲ್ಲ. ಹೀಗಾಗಿ ಯುವರತ್ನ ಕೂಡಾ ಜನವರಿ 22 ಕ್ಕೆ ಬಿಡುಗಡೆಯಾದರೆ ಜನವರಿಯಲ್ಲಿ