ಬೆಂಗಳೂರು: ಈಗಾಗಲೇ ಕಲರ್ಸ್ ಕನ್ನಡ ವಾಹಿನಿ ಈ ವರ್ಷದ ಅನುಬಂಧ ಅವಾರ್ಡ್ಸ್ ಮಾಡಿ ಮುಗಿಸಿದೆ. ಇದೀಗ ಜೀ ಕನ್ನಡ ಸರದಿ.ಜೀ ಕನ್ನಡವೂ ಸದ್ಯದಲ್ಲೇ ಈ ಸಾಲಿನ ಜೀ ಕುಟುಂಬ ಅವಾರ್ಡ್ಸ್ ಸಮಾರಂಭ ಏರ್ಪಡಿಸುತ್ತಿದೆ. ಇದಕ್ಕೆ ಈಗಾಗಲೇ ತಯಾರಿಯನ್ನೂ ಪ್ರಾರಂಭಿಸಿದೆ.ಸದ್ಯದಲ್ಲೇ ತಮ್ಮ ನೆಚ್ಚಿನ ಧಾರವಾಹಿ, ರಿಯಾಲಿಟಿ ಶೋ, ತಾರೆಗಳನ್ನು ಆಯ್ಕೆ ಮಾಡಲು ಜೀ ಕುಟುಂಬ ವೀಕ್ಷಕರಿಗೆ ವೋಟಿಂಗ್ ಅವಕಾಶ ಕಲ್ಪಿಸಲಿದೆ. ಟಿಆರ್ ಪಿಯಲ್ಲಿ ಅತೀ ಹೆಚ್ಚು ರೇಟಿಂಗ್ ಪಡೆಯುತ್ತಿರುವ ನಾಲ್ಕು ಧಾರವಾಹಿಗಳು