ಗೋಲ್ಡನ್ ಸ್ಟಾರ್ ಗಣೇಶ್ & ಯೋಗರಾಜ್ ಭಟ್ ಕಾಂಬಿನೇಷನ್ ಸಿನಿಮಾ ಕುತೂಹಲ ಕೆರಳಿಸುತ್ತವೆ. ಸಿನಿಮಾದಲ್ಲಿ ಇವರಿಬ್ಬರ ರೊಮ್ಯಾಂಟಿಕ್ ಸ್ಟೋರಿ ಪರಿ ಪ್ರೇಕ್ಷಕರಿಗೆ ಕಚಗುಳಿ ಇಡುತ್ತವೆ. ಈಗ ಮತ್ತೆ ಈ ಜೋಡಿ ಒಂದಾಗಿದೆ. ಇವರೊಂದಿಗೆ ದಿಗಂತ್ ಹಾಗೂ ಪವನ್ ಕುಮಾರ್ ಕೂಡ ಜೊತೆಯಾಗಿದ್ದಾರೆ..ಈ ಬಾರಿ ರಾಜೇಶ್ ಕೃಷ್ಣನ್ ಒಬ್ಬರು ಮಿಸ್ಸಿಂಗ್ ಅಷ್ಟೇ. ಇಲ್ಲೂ ಕೂಡ ಇವರ ಹಾಡುಗಳ ಜರ್ನಿ ಮುಂದುವರೆದಿದೆ. ಭಟ್ಟರು ಮತ್ತೊಂದು ರೊಮ್ಯಾಂಟಿಕ್ ಸಾಂಗ್ ಅನ್ನು ರಿಲೀಸ್ ಮಾಡಿದ್ದಾರೆ..ಈಗ ಬಿಡುಗಡೆಯಾಗಿರುವ