ಬಿಗ್ ಬಾಸ್ ಗೂ ಕೊರೊನಾ ಎಫೆಕ್ಟ್ : ಸ್ಪರ್ಧಿಗಳಿಗೆ ಕ್ವಾರಂಟೈನ್ ಫಿಕ್ಸ್

ಮುಂಬೈ| Jagadeesh| Last Modified ಶುಕ್ರವಾರ, 21 ಆಗಸ್ಟ್ 2020 (11:25 IST)
ಬಹುನಿರೀಕ್ಷಿತ ಬಿಗ್ ಬಾಸ್ ಸರಣಿ 14 ರ ಪ್ರೋಮೋ ಬಿಡುಗಡೆಗೊಂಡಿದ್ದು ಕುತೂಹಲ ಮೂಡಿಸುತ್ತಿದೆ.
ಈ ನಡುವೆ ಹಿಂದಿ ವಾಹಿನಿಯಲ್ಲಿ ಎಂದಿನಂತೆ ನಟ ಸಲ್ಮಾನ್ ಖಾನ್ ಬಿಗ್ ಬಾಸ್ ನಡೆಸಿಕೊಡಲಿದ್ದಾರೆ.> > ಬಿಗ್ ಬಾಸ್ ಮನೆಯನ್ನ ಯಾರು ಯಾರು ಪ್ರವೇಶಿಸುತ್ತಾರೆ ಅನ್ನೋ ಕುತೂಹಲವಂತೂ ಇದೆ.
ಈ ನಡುವೆ ಯಾರೇ ಸ್ಪರ್ಧಿಯಾಗಿರಲಿ ಅವರು ಬಿಗ್ ಬಾಸ್ ಮನೆ  ಒಳಗೆ ಹೋಗೋದಕ್ಕೂ ಮೊದಲು ಕೋವಿಡ್ ತಪಾಸಣೆ ಮಾಡಿಸಿಕೊಳ್ಳಬೇಕು. 14 ದಿನ ಕ್ವಾರಂಟೈನ್ ಪೂರ್ಣಗೊಳಿಸಬೇಕಾಗಿದೆ.

ಇದರಲ್ಲಿ ಇನ್ನಷ್ಟು ಓದಿ :