ಬೆಂಗಳೂರು: ರಘು ಶಿವಮೊಗ್ಗ ಎಂಬ ಯುವ, ಪ್ರತಿಭಾವಂತ ನಿರ್ದೇಶಕನ ಕೈಯಲ್ಲಿ ಅರಳಿದ ಚಿತ್ರ ಚೂರಿ ಕಟ್ಟೆ. ಇದರ ಟೀಸರ್ ನಿನ್ನೆಯಷ್ಟೇ ಅಧಿಕೃತವಾಗಿ ಬಿಡುಗಡೆಯಾಗಿದೆ. ರಕ್ಷಿತ್ ಶೆಟ್ಟಿ ಟೀಸರ್ ಬಿಡುಗಡೆ ಮಾಡಿದ್ದಾರೆ. ಟೀಸರ್ ನೋಡುವಾಗಲೇ ಇದು ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ ಎನ್ನುವುದು ಪಕ್ಕಾ ಆಗುತ್ತದೆ. ರಾಧಾ ಕಲ್ಯಾಣ ಧಾರವಾಹಿ ಮೂಲಕ ಜನಪ್ರಿಯರಾಗಿ ನಂತರ ಬೆಳ್ಳಿ ತೆರೆಗೆ ಬಂದ ಪ್ರವೀಣ್ ಈ ಚಿತ್ರದ ನಾಯಕರು. ಇವರ ಜತೆಗೆ ಶರತ್ ಲೋಹಿತಾಶ್ವ, ಅಚ್ಯುತ್