ನೀಲಿ ಸಿನಿಮಾದ ಮೂಲಕ ಸಿನಿಮಾ ಇಂಡಸ್ಟ್ರೀಗೆ ಬಂದ ಶಕೀಲಾ ತನ್ನ ಬಾಲ್ಯದ ಕಹಿ ನೆನಪುಗಳನ್ನ ಹೇಳಿಕೊಂಡಿದ್ದಾರೆ. ಹೆತ್ತ ತಾಯಿ ಎಲ್ಲರಿಗೂ ದೇವರು.ಆದ್ರೆ ನನಗೆ ಮಾತ್ರ ಅಲ್ಲ.ಹಣಕ್ಕಾಗಿ ಸಿಕ್ಕ ಸಿಕ್ಕ ಗಂಡಸರ ಜೊತೆ ಮಲಗಿಸಿದ್ದಾಳೆ ಎಂದು ನೋವನ್ನ ಹೇಳಿಕೊಂಡಿದ್ದಾರೆ. ತಾಯಿಗೆ ಕಣ್ಣಿಗೆ ತನ್ನ ಎಲ್ಲ ಮಕ್ಕಳೂ ಒಂದೇ. ಆದರೆ ಚಿಕ್ಕಂದಿನಿಂದಲೇ ನನ್ನನ್ನು ಬೇರೆ ರೀತಿಯಲ್ಲಿಯೇ ಟ್ರೀಟ್ ಮಾಡುತ್ತಿದ್ದಳು. ಅದು ನನ್ನ ಗಮನಕ್ಕೂ ಬಂದಿತ್ತು. ಕೈತುಂಬ ಹಣ ಗಳಿಸುತ್ತಿರುವಾಗಲೂ ಅದು