ಬಹುನಿರೀಕ್ಷಿತ ಪುಷ್ಪಕ ವಿಮಾನ ಟ್ರೇಲರ್

Jaya| Last Modified ಬುಧವಾರ, 4 ಜನವರಿ 2017 (16:14 IST)
ರಮೇಶ್ ಅರವಿಂದ್ ಅಭಿನಯದ 100ನೇ ಚಿತ್ರ ಪುಷ್ಪಕ ವಿಮಾನದ ಟ್ರೇಲರ್ ಬಿಡುಗಡೆಯಾಗಿದೆ.
ಇದು ರಮೇಶ್ ಪಾಲಿಗೆ 100ನೇ ಚಿತ್ರವಾಗಿದ್ದು ಅಮಾಯಕತೆ ಮತ್ತು ಅಪರಾಧಿ ಜಗತ್ತಿನ ಕಥಾ ಎಳೆಯನ್ನು ಹೊಂದಿದೆ.
 
ಜನವರಿ 6 ರಂದು ತೆರೆ ಕಾಣುತ್ತಿರುವ ಚಿತ್ರದಲ್ಲಿ ರಚಿತಾ ರಾಮ್, ಬಾಲನಟಿ ಯುವಿನಾ ಪಾರ್ಥವಿ, ರವಿ ಕಾಳೆ ಸೇರಿದಂತೆ ಅನೇಕರು ರಮೇಶ್ ಅವರಿಗೆ ಸಾಥ್ ನೀಡಿದ್ದಾರೆ.
 
ಎಸ್. ರವೀಂದ್ರನಾಥ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾಕ್ಕೆ ಚರಣ್ ರಾಜ್ ಸಂಗೀತವಿದೆ,
 
ಬಾಲಿವುಡ್ ಬೆಡಗಿ ಜೂಹಿ ಚಾವ್ಲಾ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಬಹುನಿರೀಕ್ಷಿತ ಟ್ರೇಲರ್


ಇದರಲ್ಲಿ ಇನ್ನಷ್ಟು ಓದಿ :