ಮಳೆ ಹುಡುಗಿ ಪೂಜಾ ಗಾಂಧಿ ಮದುವೆ ಯಲಹಂಕ ಬಳಿ ಖಾಸಗಿ ರೆಸಾರ್ಟ್ ನಲ್ಲಿ ನಡೆಯುತ್ತಿದೆ.ಉದ್ಯಮಿ ವಿಜಯ್ ಘೋರ್ಪಡೆ ಎಂಬುವರನ್ನ ಪೂಜಾಗಾಂಧಿ ವಿವಾಹವಾಗ್ತಿದ್ದು,ಮಂತ್ರಮಾಂಗಲ್ಯ ಪದ್ಧತಿಯ ಮೂಲಕ ದಾಂಪತ್ಯ ಜೀವನಕ್ಕೆ ಪೂಜಾ ಗಾಂಧಿ ಕಾಲಿಡ್ತಿದ್ದಾರೆ.ಕೆಲವೇ ಕೆಲವು ಸಿನಿಮಾ ಗಣ್ಯರು - ರಾಜಕೀಯ ಮುಖಂಡರ ಆಗಮನದ ನಿರೀಕ್ಷೆ ಇದೆ.ಪಂಜಾಬ್ ಮೂಲದ ಹುಡುಗಿ ಪೂಜಾ ಗಾಂಧಿ ಮುಂಗಾರು ಮಳೆ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ರು.ಹಲವು ವರ್ಷಗಳಿಂದ ಕನ್ನಡಿಗರೇ ಆಗಿದ್ದ ಪೂಜಾ. ಈಗ ಕನ್ನಡದ