ಬೆಂಗಳೂರು: ಲಾಕ್ ಡೌನ್, ಕೊರೋನಾದಿಂದಾಗಿ ಎಂದೋ ಬಿಡುಗಡೆಯಾಗಬೇಕಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಇನ್ನೂ ಬಿಡುಗಡೆಗಾಗಿ ಕಾದು ಕುಳಿತಿದೆ.ಸಿನಿಮಾ ಬಿಡುಗಡೆಗಾಗಿ ಕಾದು ಕಾದು ಅಭಿಮಾನಿಗಳೂ ಬೇಸತ್ತಿದ್ದಾರೆ. ಆದರೆ ಚಿತ್ರಮಂದಿರ ಓಪನ್ ಆಗದೇ ಚಿತ್ರತಂಡವೂ ಏನೂ ಮಾಡಲಾಗದ ಸ್ಥಿತಿಯಲ್ಲಿದೆ. ಹೀಗಿರುವಾಗ ರಾಬರ್ಟ್ ತಂಡ ಹೊಸದೊಂದು ಸುದ್ದಿ ನೀಡಿದ್ದು, ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.ನಾಳೆ ನಿರ್ಮಾಪಕ ಉಮಾಪತಿ ಗೌಡ ಬರ್ತ್ ಡೇ ಇದ್ದು, ಈ ನಿಮಿತ್ತ ರಾಬರ್ಟ್ ಸಿನಿಮಾದ ಮತ್ತೊಂದು ಅಫೀಷಿಯಲ್