ಸಲ್ಮಾನ್ ಖಾನ್ ಅಭಿನಯ ಸುಲ್ತಾನ್ ಸಿನಿಮಾದ ರಿಲೀಸ್ಗಾಗಿ ಅಭಿಮಾನಿಗಳು ಬಹು ದಿನಗಳಿಂದ ಕಾಯುತ್ತಲೇ ಇದ್ದಾರೆ. ಮುಂದಿನ ತಿಂಗಳು ಜುಲೈ 6 ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಈದ್ ಹಬ್ಬಕ್ಕೆ ಸಿನಿಮಾ ರಿಲೀಸ್ ಆಗುತ್ತಿರೋದರಿಂದ ಹಬ್ಬಕ್ಕೆ ಬಂಪರ್ ಖುಷಿ ಸಿಗಲಿದೆ ಅನ್ನೋ ಲೆಕ್ಕಾಚಾರದಲ್ಲಿದ್ದಾರೆ ಅಭಿಮಾನಿಗಳು. ಇನ್ನು ಸೆನ್ಸಾರ್ ಬೋರ್ಡ್ ಕೂಡ ಸುಲ್ತಾನ್ ಸಿನಿಮಾವನ್ನು ವೀಕ್ಷಣೆ ಮಾಡಿದ್ದು ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ನೀಡಿ ಸಿನಿಮಾವನ್ನು ಎಲ್ವ ವರ್ಗದವರು ನೋಡಬಹುದು ಅಂತಾ ಹೇಳಿದೆ. ಇನ್ನು