ಬೆಂಗಳೂರು: ದೀಪಾವಳಿಗೆ ವೀಕೆಂಡ್ ರಜೆ. ಸ್ವಲ್ಪ ಮಜಾ ಮಾಡಬೇಕೆಂದಿದ್ದವರಿಗೆ ಈ ವಾರ ಸ್ಯಾಂಡಲ್ ವುಡ್ ಎರಡು ಭರ್ಜರಿ ಸಿನಿಮಾಗಳನ್ನು ನೀಡುತ್ತಿದೆ.ಪಕ್ಕಾ ಮಾಸ್ ಸಿನಿಮಾ ನೋಡಬೇಕೆಂದಿರುವವರು ರಾಧಿಕಾ ಪಂಡಿತ್ ಮತ್ತು ಯಶ್ ಅಭಿನಯದ ಸಂತು ಸ್ಟ್ರೈಟ್ ಫಾರ್ವರ್ಡ್ ನೋಡಬಹುದು. ಇವರಿಬ್ಬರು ರಿಯಲ್ ಲೈಫ್ ಜೋಡಿಯಾಗುವುದಕ್ಕೆ ಮೊದಲು ಮಾಡುತ್ತಿರುವ ಸಿನಿಮಾ ಇದು ಎನ್ನುವ ಕಾರಣಕ್ಕೆ ಮಾತ್ರವಲ್ಲ. ಹಲವು ಕಾರಣಗಳಿಗೆ ಈ ಚಿತ್ರ ಸುದ್ದಿ ಮಾಡುತ್ತಿದೆ.ಅದ್ಧೂರಿ ಬಜೆಟ್ ನ ಸಿನಿಮಾ. ಅದ್ಭುತ ಲೊಕೇಶನ್, ಥ್ರಿಲ್,