ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಎಲ್ಲವೂ ಕ್ರೆಡಿಟ್ ಕಾರ್ಡ್ ಮೂಲಕ ಹಣದ ವ್ಯವಹಾರ ನಡೆಯುತ್ತಿದೆ. ಆದರೆ ಈ ಡಿಜಿಟಲ್ ತಾಂತ್ರಿಕತೆಯಿಂದ ಹಲವರು ಮೋಸ ಹೋಗಿರುವ ಪ್ರಕರಣಗಳೂ ಆಗಿವೆ.ಇದೀಗ ನವರಸನಾಯಕ ಜಗ್ಗೇಶ್ ತಾವು ಅನುಭವಿಸಿದ ಕತೆಯನ್ನು ಹಂಚಿಕೊಂಡಿದ್ದಾರೆ. ಪೆಟ್ರೋಲ್ ಹಾಕಿಸಿ ಕ್ರೆಡಿಟ್ ಕಾರ್ಡ್ ಮೂಲಕ ಹಣ ವರ್ಗಾವಣೆ ಮಾಡಿ ತಮಗಾದ ವಂಚನೆಯನ್ನು ಜಗ್ಗೇಶ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.ಒಂದು ಬಾರಿ ಪೆಟ್ರೋಲ್ ಹಾಕಿಸಿ ಕ್ರೆಡಿಟ್ ಕಾರ್ಡ್ ನಲ್ಲಿ ಹಣ ಪಾವತಿಸಿದ್ದಕ್ಕೆ ಮೂರು ಬಾರಿ ತಮ್ಮ