ಬೆಂಗಳೂರು: ಒಬ್ಬ ಸಾದಾ ಸೀದಾ ಹುಡುಗ. ಅಪ್ಪ- ಅಮ್ಮ ತಂಗಿ ಎಂದು ತನ್ನದೇ ಲೋಕದಲ್ಲಿ ಆಂಗ್ರಿ ಯಂಗ್ ಮ್ಯಾನ್ ಆಗಿದ್ದವನ ಜೀವನದಲ್ಲಿ ಇದ್ದಕ್ಕಿದ್ದಂತೆ ಹುಡುಗಿಯೊಬ್ಬಳು ಬರುತ್ತಾಳೆ. ಮೊದಲು ಅವರಿಬ್ಬರಿಗೆ ತಪ್ಪು ಕಲ್ಪನೆಯಿರುತ್ತದೆ.ಅವನು ರೇಪಿಸ್ಟ್ ಅಂದುಕೊಂಡಿರುತ್ತಾಳೆ ಅವಳು. ಅವಳು ಕಳ್ಳಿ ಅಂದುಕೊಂಡಿರುತ್ತಾನೆ ಅವನು. ಅದು ಹೇಗೋ ಕಲ್ಪನೆಗಳ ತೆರೆ ಸರಿದ ಮೇಲೆ ಅವನು ಅವಳ ಹಿಂದೇ ಸುತ್ತುತ್ತಾನೆ. ಆದರೆ ಎಲ್ಲಾ ಸಿನಿಮಾದಲ್ಲಿರುವಂತೆ ಅವಳ ಮದುವೆ ಇನ್ನೊಬ್ಬರ ಜತೆ ಫಿಕ್ಸ್ ಆಗಿರುತ್ತದೆ. ಮುಂದೇನಾಗುತ್ತದೆ