ಬೆಂಗಳೂರು: ಕನ್ನಡ ಸಿನಿಮಾ ಲೋಕದಲ್ಲಿ ಹೊಸದೊಂದು ಸಿನಿಮಾ ಬಿಡುಗಡೆಯಾಗಿದೆ . ಸೀತಾ ನದಿ ಇದರ ಹೆಸರು. ಕೆ. ಶರತ್ ಇದರ ನಿರ್ದೇಶಕರು.ಒಬ್ಬಳು ಮುಗ್ದ ಹುಡುಗಿ. ಅಮ್ಮನ ಪ್ರೀತಿಯ ಬೆಚ್ಚನೆಯ ಗೂಡಿನಲ್ಲಿದ್ದವಳು, ಸ್ವಚ್ಛಂದವಾಗಿ ಹಾರಾಡಿಕೊಂಡಿದ್ದವಳು.. ಅಕಸ್ಮಾತ್ತಾಗಿ ಅವಳ ಬದುಕಿನಲ್ಲಿ ನಡೆಯುವ ಕೆಟ್ಟ ಘಟನೆ ಅವಳ ಜೀವನವನ್ನು ಹೇಗೆ ಆಟ ಆಡಿಸುತ್ತೆ ಎನ್ನುವುದು ಚಿತ್ರದ ಸಾರಾಂಶ.ಸೀತಾನದಿ ಚಿತ್ರದ ತಿರುಳು ಸಮಾಜದಲ್ಲಿ ಹಲವು ಕಡೆ ನಾವಿಂದು ನೋಡುವ ಸತ್ಯ ಘಟನೆಯ ಸ್ಯಾಂಪಲ್. ಹೀಗಾಗಿ ಸಿನಿಮಾ