ಬಾಲಿವುಡ್ ನ ಅತ್ಯಂತ ಅದೃಷ್ಟವಂತ ನಟಿ ಅಂತೇನಾದ್ರು ಹೇಳಿದ್ರೆ ಅದು ಆಲಿಯಾ ಭಟ್ ಅವರು ಅಂತಾನೇ ಹೇಳಬಹುದು.ಯಾಕಂದ್ರೆ ಅತೀ ಕಿರಿಯ ವಯಸ್ಸಿನಲ್ಲಿ ಬಾಲಿವುಡ್ ನಲ್ಲಿ ಅತೀ ದೊಡ್ಡ ಸ್ಟಾರ್ಗಳೆಂದು ಗುರುತಿಸಿಕೊಳ್ಳುವ ಅನೇಕ ನಟರೊಂದಿಗೆ ಅಭಿನಯಿಸಿದ್ದಾರೆ ಆಲಿಯಾ.ಅಲ್ಲದೇ ಅತೀ ಉತ್ತಮ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ. ಸಿನಿಮಾರಂಗದಲ್ಲಿ ಒಂದು ಮಾತಿದೆ. ಒಬ್ಬ ನಟಿಯನ್ನು ನೋಡಿದ್ರೆ ಮತ್ತೊಬ್ಬರಿಗೆ ಆಗಲ್ಲ. ಆದ್ರೆ ಆಲಿಯಾ ಭಟ್ ಅವರು ಹೇಳಿರುವ ಮಾತನ್ನು ಕೇಳಿದ್ರೆ ನಿಜಕ್ಕೂ ಅಚ್ಚರಿಯಾಗುತ್ತೆ.ಆಲಿಯಾ ಅವರು ತನಗೆ ನಟಿಯೊಬ್ಬರೊಂದಿಗೆ