ತೆಲಗು ನಟಿ, ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಅಭಿನಯದ ಓಂ ನಮೋ ವೆಂಕಟೇಶ್ ಚಿತ್ರದಲ್ಲಿ ನಾಗಾರ್ಜುನ್ ಜತೆಗೆ ಅನುಷ್ಕಾ ನಟಿಸುತ್ತಿರುವುದು ಎಲ್ಲಿರಗೂ ಗೊತ್ತು. ಇದೀಗ ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಕೃಷ್ಣಮ್ಮ ಪಾತ್ರದ ಮೂಲಕ ಹೊಸ ಅವತಾರದಲ್ಲಿ ಮಿಂಚಲಿದ್ದಾರೆ. ಬಾಬಾ ಹಾಥಿರಾಮ್ ಜೀವನ ಆಧಾರಿತ ಚಿತ್ರ ಇದಾಗಿದ್ದು, ಈ ಚಿಕ್ರದ ಅನುಷ್ಕಾ ಶೆಟ್ಟಿ ಅಭಿನಯದ ಮೊದಲ ಲುಕ್ ಬಿಡುದಡೆಯಾಗಿದೆ. ನಿರ್ದೇಶರ ಜತೆ ನಟಿಸುವುದು ಖುಷಿ