Bangalore : ‘ಸಖತ್’ ಸಿನಿಮಾದ ಜೊತೆಗೆ ‘ತ್ರಿಬಲ್ ರೈಡಿಂಗ್’ ಹೋಗಲು ರೆಡಿಯಾಗಿದ್ದಾರೆ. ಅಷ್ಟು ಮಾತ್ರವಲ್ಲದೆ, ‘ಗಾಳಿಪಟ 2’ ಹಾರಿಸಲು ಮುಂದಾಗಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್.ನಮಸ್ಕಾರ.. ನಮಸ್ಕಾರ..ನಮಸ್ಕಾರ ಎನ್ನುತ್ತ ಅಭಿಮಾನಿಗಳ ಮನಗೆದ್ದ ಸ್ಯಾಂಡಲ್ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮುಂಗಾರು ಮಳೆಗೆ ಗಾಳಿಪಟ ಹಾರಿಸಿದ ಈ ನಟ ಇಂದು 41ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಅಭಿಮಾನಿಗಳಂತೂ ನೆಚ್ಚಿನ ನಟನಿಗೆ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರುತ್ತಿದ್ದಾರೆ. ಸಾಕಷ್ಟು