ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯ ಇನ್ನೊಬ್ಬ ಬೆಡಗಿ ಬೆಳ್ಳಿ ಪರದೆಗೆ ಎಂಟ್ರಿ ಕೊಡುತ್ತಿದ್ದಾರೆ. ಅವರು ಅರ್ಚನಾ ನರಸಿಂಹಸ್ವಾಮಿ.ಪುನೀತ್ ರಾಜ್ ಕುಮಾರ್ ಪ್ರೊಡಕ್ಷನ್ ನ ಮನೆದೇವ್ರು ಧಾರವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ಅರ್ಚನಾ ನೂರೊಂದು ನೆನಪು ಎಂಬ ಸಿನಿಮಾಕ್ಕೆ ಆಯ್ಕೆಯಾಗಿದ್ದಾರೆ. ಮೂವರು ನಾಯಕಿಯರಲ್ಲಿ ಅರ್ಚನಾ ಕೂಡಾ ಒಬ್ಬರು.ಅಂದ ಹಾಗೆ ಅರ್ಚನಾಗೆ ಇದು ಮೊದಲ ಸಿನಿಮಾ. ಆ ದಿನಗಳು ಸಿನಿಮಾ ಖ್ಯಾತಿಯ ಚೇತನ್ ಚಿತ್ರದ ನಾಯಕ. ಕುಮರೇಶ್ ನಿರ್ದೇಶಕರು. ಅಂದ ಹಾಗೆ ಇದು ಮರಾಠಿ