ತಮ್ಮ ಕಾಲ ನಡೆಯುವಾಗ ಏನೇನು ಸಾಧ್ಯವೋ ಅದನ್ನೆಲ್ಲ ಮಾಡಿಕೊಳ್ಳುವತ್ತ ಗಮನ ನೀಡುತ್ತಾರೆ ಜಾಣರು. ಆ ವಿಷಯದಲ್ಲಿ ನಟಿ ತಮನ್ನ ಭಾಟಿಯ ಹೊರತಲ್ಲ. ಆಕೆ ಈಗ ಅಂದರೆ ಅಕ್ಷಯ ತೃತೀಯ ಸಂದರ್ಭಕ್ಕೆಂದು ವಜ್ರದ ವ್ಯಾಪಾರಕ್ಕೆ ಅಡಿ ಇಟ್ಟವಳು ತನ್ನ ವ್ಯಾಪಾರ ವಿಶ್ವ ವ್ಯಾಪಿಯಾಗಲಿ ಎನ್ನುವ ಕಾರಣದಿಂದ ವೆಬ್ಸೈಟ್ ಆರಂಭ ಮಾಡಿದ್ದಾಳೆ. ತನ್ನ ಅಭಿಮಾನಿಗಳಿಗಾಗಿ ಆಕೆ ಡೈಮೆಂಡ್ ಕಿವಿ ರಿಂಗ್,ಉಂಗುರ, ಪದಕಗಳನ್ನು ತಾನೇ ಖುದ್ದು ವಿನ್ಯಾಸ ಮಾಡಿದ್ದಾಳಂತೆ. ತನ್ನನ್ನು ತುಂಬಾ ಅಭಿಮಾನಿಸುವ ಅಭಿಮಾನಿಗಳಿಗೆಂದು