ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಹಾಗೂ ಅವರ ಪತ್ನಿ ಮಲ್ಲಿಕಾ ಅರೋರ್ ಖಾನ್ ಅವರು ಪರಸ್ಪರ ದೂರವಾಗಿದ್ದಾರೆ ಅನ್ನೋ ಮಾತುಗಳು ಬಾಲಿವುಡ್ ನಲ್ಲಿ ಬಹು ದಿನಗಳಿಂದ ಕೇಳಿ ಬರುತ್ತಲೇ ಇತ್ತು.ಆದ್ರೆ ಅರ್ಬಾಜ್ ಖಾನ್ ಹಾಗೇ ಸಲ್ಲು ಕುಟುಂಬದವರು ಮಾತ್ರ ಇಲ್ಲ ಅವರಿಬ್ಬರು ಚೆನ್ನಾಗಿದ್ದಾರೆ ಅಂತಾ ಹೇಳುತ್ತಲೇ ಬಂದಿದ್ದರು. ಆದ್ರೀಗ ಈ ಬಗ್ಗೆ ಅರ್ಬಾಜ್ ಖಾನ್ ಅವರೇ ಬಾಯ್ಬಿಟ್ಟಿದ್ದಾರೆ. ಅರ್ಬಾಜ್ ಖಾನ್ ಹಾಗೂ ಮಲ್ಲಿಕಾ ಖಾನ್ ಪರಸ್ಪರ ದೂರವಾಗಿದ್ದಾರೆ