ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಸೀಸನ್ 5 ರಲ್ಲಿ ಸೆಲೆಬ್ರಿಟಿಗಳ ಜೊತೆಗೆ ಕಾಮನ್ ಮ್ಯಾನ್ ಗಳಿಗೆ ಅವಕಾಶ ನೀಡಲಾಗಿತ್ತು. ಅದರಂತೆ 11 ಜನ ಸೆಲೆಬ್ರಿಟಿಗಳ ಜೊತೆ 6 ಜನ ಕಾಮನ್ ಮ್ಯಾನ ಮನೆಯೊಳಗೆ ಬಂದರು. ಅದರೆ ಕಾಮನ್ ಮ್ಯಾನ್ ಕಡೆಯಿಂದ ಬಂದಿರುವ ಸಮೀರ್ ಆಚಾರ್ಯ ಅವರು ಮಾಡಿರುವ ಸಾಧನೆ ಮಾತ್ರ ಅಸಾಮಾನ್ಯ. ಇತ್ತೀಚೆಗಷ್ಟೆ ಸಂಯುಕ್ತಾ ಅವರಿಂದ ಅಪವಾದಕ್ಕೆ ಗುರಿಯಾಗಿ ಹಲ್ಲೆಗೊಳಗಾದ ಸಮೀರ್ ಆಚಾರ್ಯ ಅವರ