ಅದು ಯಾವಾಗಲೂ ಉಂಟಾ?ವರ್ಷಕ್ಕೆ ಒಂದ್ಸಲ,ಅದೂ ಐದು ನಿಮಿಷ ಮಾತ್ರ ಅಲ್ವಾ?ಅದೇನು ಅವರು ಮಸೀದಿಯ ಎದುರು ರಸ್ತೆಯನ್ನು ಗುತ್ತಿಗೆ ಪಡೆದಿದ್ದ್ದಾರ?ಅವರೂ ಕೂಡ ಅವರ ಪೈಗಂಬರ್ ದಿನದಂದು ಮೆರವಣಿಗೆ ನಡೆಸುವುದಿಲ್ಲವಾ?ಆ ಪ್ರಜ್ಞೆ ಅವರಿಗಿಲ್ವಾ?ಇದೆಲ್ಲಾ ನಿನ್ನ ಅಜ್ಞಾನದ ,ಅರ್ಥಹೀನದ ಮಾತುಗಳು.ಈ ದುಡುಕಿನಿಂದ ಬಲಿಪಶು ಆಗುವುದು ಬಡವರು ಗೊತ್ತಾ?ಬಲಿಪಶು ಅಂತೆ ,ಬಲಿಪಶು .ನಮ್ಮ ಗೌರ್ನಮೆಂಟು ಧೈರ್ಯ ತೋರಿ ಅಣುಬಾಂಬ್ ಸಿಡಿಸದಿದ್ದಲ್ಲಿ ಏನಾಗುತ್ತಿತ್ತು ಗೊತ್ತಾ?ಪಾಕಿಸ್ತಾನಿಗಳ ಅಣುಶಕ್ತಿ ಪ್ರಮಾಣ ಎಷ್ಟೂಂತ ನಂತರವಲ್ಲವಾ ನಮಗೆ ಗೊತ್ತಾದದ್ದು?ಯಾವ ಬಾಂಬ್ ಸಿಡಿಸಿದರೇನು?ಆಹಾರ ವಸ್ತುಗಳ