ಜಯಶ್ರೀ ಕಾಸರವಳ್ಳಿ PTI ಕಮಲತ್ತೆಯ ಬಹುದಿನದ ಕನಸೊಂದು ಅಂದಿಗೆ ಸಜೀವಗೊಳ್ಳುವುದಿತ್ತು. ಅಂದು ತಾವು ಎಲ್ಲರಗಿಂತ ಬೇಗ ಏಳಬೇಕೆಂದು ಅನೇಕ ದಿನಗಳಿಂದ ಅವರು ಯೋಜಿಸಿದ್ದೇನೋ ಸರಿ. ಆದರೆ, ಮದುವೆಯ ಹಿಂದಿನ ಮೂರು ದಿನಗಳಿಂದ ನಿದ್ದೆ ಸರಿ ಬೀಳದೆ, ಮದುವೆಯ ದಿನ ಬೆಳಗಿನ ಜಾವ ಸಣ್ಣ ಜೋಂಪು ಹತ್ತಿಬಿಟ್ಟು, ಅವರ ಸಾಲು ಹಿಡಿದು ನಿಂತ ಸೊಸೆಗಳು ಪೈಕಿ ಒಬ್ಬಳು. ...ಅತ್ತೆ, ಇದೆಂಥ ಮದುವೆಯ ದಿನ ನಿಮಗೆ ನಿದ್ದೆಯಾ...? ಎಂದು ಭುಜ ಅಲುಗಿಸಿ ಕೂಗಿದಾಗಲೇ