PTI ಏನೂ ಇಲ್ಲ ಎಂದು ಆಗಾಗ ಅನಿಸುತ್ತದೆ. ಯಾಕೆ ಹೀಗೆ ಜೀವನ ಅಂದರೆ ಗಳಿಸಲೇ ಬೇಕಾ... ಕಳೆಯಲೇ ಬೇಕಾ? ಹೌದೆಂದವಳು ಮಾಯಿ. ತುಲಾ ಕಳತ ನಾಹಿ ಕಾರೇ... ಬಾಳಾ ಪೈ ಮಹಾರಾಜಾನಿ ಸಾಂಗಿತಲೇ, ತ್ಹುಜಿ ಜೀವನಾಚ್ ಶಿಲ್ಪಕಾರ್ ತುಚ್ ಆಹೆಸ್. (ನಿಂಗೊತ್ತಾಗೊದಿಲ್ಲೇನು ಮಗಾ... ಪೈ ಮಹಾರಾಜ ಹೇಳಿದ್ದು - ನೀನೇ ನಿನ್ ಜೀವನದ ಶಿಲ್ಪಕಾರ) ಇದರ ಮ್ಯಾಲ ಎಲ್ಲ ನಡಿಯೋದು. ಒಂದ ಕಡಿ ಕಳಿಯೂದು, ಇನ್ನೊಂದ್ ಕಡಿ ಗಳಸೋದು. ಅದೇನೊ