PTI ದರಿದ್ರ ಮಾರ್ಕ್ವಿಜ್ ! ಧೋ... ಎಂದು ಸುರಿಯುವ ಪ್ರೀತಿಗೆ ಹರಿದು ನಿನ್ನ ತಲುಪಲು ಅವಕಾಶ ನೀಡುತ್ತಿಲ್ಲವಲ್ಲ, ಬಿದ್ದ ಮಳೆ ನೀರೆಲ್ಲ ಕೋಟೆ ಕೆರೆಯಲ್ಲಿ ನಿಲ್ಲುವಂತೆ ನನ್ನ ಪ್ರೀತಿಯದೂ ಅದೇ ಪರಿಸ್ಥಿತಿ. ಎಷ್ಟು ಇದ್ದರೂ ಕೊನೆಗೆ ಎಲ್ಲಿಯಾದರೂ ನಿಲ್ಲಲೇಬೇಕಲ್ಲ!!ಅದೇ ಕಾರಣಕ್ಕೆ ಇನ್ನೂ ನನ್ನಲ್ಲೇ ಅದು ಮಡುಗಟ್ಟಿಕೊಂಡಿದೆ. ನಾನು ಎಷ್ಟೇ ಪ್ರಯತ್ನ ಪಟ್ಟರೂ ನಿನಗೆ ತಿಳಿಸಲಿಕ್ಕಾಗುವುದಿಲ್ಲ. ಇದು ಹೊಣೆಗೇಡಿಯೊಬ್ಬನ ಹೊಣೆಗೇಡಿತನದ ಕೆಲಸ. ಅದ್ಯಾಕೆ ಪ್ರತಿಸಾರಿ ನಾನು ಹೇಳಬೇಕು, ನನ್ನ ಪ್ರೀತಿಯನ್ನ ನಿನ್ನೆದುರು