ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು ಕೇಸ್: ಸಿಐಡಿ ತನಿಖೆ ಸ್ಪೀಡ್

ರಾಯಚೂರು, ಶನಿವಾರ, 27 ಏಪ್ರಿಲ್ 2019 (15:12 IST)

ಇಂಜನೀಯರಿಂಗ್ ಕಾಲೇಜು ವಿದ್ಯಾರ್ಥಿನಿ ಅನುಮಾನಸ್ಪದ ಸಾವು ಪ್ರಕರಣದ ತನಿಖೆ ತೀವ್ರಗೊಂಡಿದೆ.

ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ ಸಿಐಡಿ ಅಧಿಕಾರಿಗಳು. ಕಳೆದ ಭಾನುವಾರದಿಂದ ತನಿಖೆ ನಡೆಸುತ್ತಿರುವ ಸಿಐಡಿ ತಂಡ ಹಲವು ಮಾಹಿತಿ ಕಲೆ ಹಾಕಿದೆ.

ರಾಯಚೂರಿಗೆ ಸಿಐಡಿ ಐಜಿ ಪ್ರವೀಣ್ ಮಧುಕರ್ ಪವಾರ್ ಭೇಟಿ ನೀಡಿದ್ದಾರೆ. ಮೃತಳ‌ ಮನೆಗೆ ಹಾಗೂ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ರು.

ಪ್ರಕರಣದ ಆರೋಪಿ ಸುದರ್ಶನ ಯಾದವನ ಸಿಐಡಿ ಕಸ್ಟಡಿ ಇಂದಿಗೆ ಮುಕ್ತಾಯಗೊಂಡಿದೆ. ಸಿಐಡಿ ಅಧಿಕಾರಿಗಳು ಆರೋಪಿಯನ್ನು ವಿಚಾರಣೆ ಮಾಡುತ್ತಿದ್ದಾರೆ.

ವಿಚಾರಣೆ ಬಾಕಿ ಉಳಿದರೆ ಮತ್ತಷ್ಟು ದಿನ ಸಿಐಡಿ ಕಸ್ಟಡಿಯಲ್ಲಿರುವಂತೆ ನ್ಯಾಯಲಯಕ್ಕೆ ಮನವಿ ಸಲ್ಲಿಸುವ ಸಾಧ್ಯತೆ ಕಂಡುಬರುತ್ತಿದೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಐಟಿಯವರು ನನ್ನ ಮನೆಯನ್ನೇ ಶೋಧ ಮಾಡಲಿ ಅಂತ ಮೋದಿ ಹೇಳಿದ್ಯಾಕೆ?

ಆದಾಯ ತೆರಿಗೆ ಅಧಿಕಾರಿಗಳು ಶೋಧ ನಡೆಸಿದರೆ ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಾರೆ. ಹೀಗಾಗಿ ಮೋದಿ ತಪ್ಪು ...

news

ಹನಿಮೂನ್ ಮೇಲೆ ಬಿಜೆಪಿ ವಕ್ರ ಕಣ್ಣು

ರಾಜ್ಯದಲ್ಲಿ ಉಪಚುನಾವಣೆಗಳು ಸಮೀಪಿಸುತ್ತಿರುವಂತೆ ಬಿಜೆಪಿ ಕಣ್ಣು ಹನಿಮೂನ್ , ಪ್ರವಾಸದ ಮೇಲೆ ಬಿದ್ದಿದೆ.

news

ದೇವೇಗೌಡ, ಮುನಿಯಪ್ಪ, ಖರ್ಗೆ ಸೋಲು: ಬಿಜೆಪಿ ರಾಜ್ಯಾಧ್ಯಕ್ಷ ಭವಿಷ್ಯ

ಬಿಜೆಪಿ ರಾಜ್ಯಾಧ್ಯಕ್ಷರು ಭವಿಷ್ಯ ನುಡಿದಿದ್ದು, ಲೋಕಸಭೆ ಚುನಾವಣೆಯ ಫಲಿತಾಂಶ ಬಿಜೆಪಿ ಪರ ಬರಲಿದ್ದು, ...

news

ಆಸ್ತಿಗಾಗಿ ಪತಿಯನ್ನು ಪತ್ನಿ ಕೊಂದದ್ದು ಹೇಗೆ? ಶಾಕಿಂಗ್

ಆಸ್ತಿಗಾಗಿ ಪತಿಯನ್ನು ಸ್ವಂತ ಪತ್ನಿಯೇ ಕೊಲೆ ಮಾಡಿದ್ದಾಳೆ. ಅಷ್ಟಕ್ಕೂ ಗಂಡನನ್ನು ಕೊಲೆ ಮಾಡಲು ಅವಳು ಬಳಸಿದ ...