Widgets Magazine

ಉಪಚುನಾವಣೆಯಲ್ಲಿ ಕಡಿಮೆ ಮತದಾನ

ರಾಮನಗರ/ಮಂಡ್ಯ| ವೆಬ್‌ದುನಿಯಾ|
PR
ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪ ಚುನಾವಣೆಗೆ ಮತದಾನ ಪ್ರತಿಕ್ರಿಯೆ ಕಡಿಮೆಯಾಗಿದ್ದು ಸಣ್ಣ ಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಮತದಾನ ಶಾಂತಿಯುವಾಗಿ ನಡೆದಿದೆ. ಮಂಡ್ಯ ಕ್ಷೇತ್ರದಲ್ಲಿ ಶೇ.58.51, ಬೆಂಗಳೂರು ಗ್ರಾಮಾಂತರದಲ್ಲಿ ಶೇ.56ರಷ್ಟು ಮತದಾನವಾಗಿದೆ. ಬೆಳಗ್ಗೆ ಮತದಾನ ಪ್ರಕ್ರಿಯೆ ಆರಂಭಗೊಂಡಾಗ ಉಭಯ ಕ್ಷೇತ್ರಗಳಲ್ಲೂ ಗ್ರಾಮೀಣ ಪ್ರದೇಶದ ಕೆಲ ಮತಗಟ್ಟೆಗಳಲ್ಲಷ್ಟೇ ಮತದಾರರು ಉತ್ಸಾಹದಿಂದ ಮತ ಹಾಕಿದರು. ಆದರೆ ಅಮೆಲೆ ಮತದಾರರು ಮತಗಟ್ಟೆಗೆ ಬರುವುದು ಕಡಿಮೆ ಮಾಡಿದರು .


ಇದರಲ್ಲಿ ಇನ್ನಷ್ಟು ಓದಿ :