ಕುಬೇರರ ಅಕ್ರಮ ಸಂಪತ್ತು ಬಯಲು

ಬೆಂಗಳೂರು| ಇಳಯರಾಜ| Last Modified ಗುರುವಾರ, 31 ಜನವರಿ 2008 (19:07 IST)
ಲೋಕಯುಕ್ತ ಇಲಾಖೆ ರಾಜ್ಯದಲ್ಲಿ ಇಂದು (ಗುರುವಾರ) ಏಕಾಏಕಿ ನಡೆಸಿದ ದಾಳಿಯಲ್ಲಿ ರಾಜ್ಯದ ಪೊಲೀಸ್, ಸಾರಿಗೆ, ಹೀಗೆ ಹತ್ತು ಹಲವು ಇಲಾಖೆಗಳ ಅಧಿಕಾರಿಗಳಿಂದ ಅಪಾರ ಪ್ರಮಾಣದ ಆಸ್ತಿ ಹಾಗೂ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :