ಗುಜರಾತ್ ನಂಬರ್ ಒನ್ ರಾಜ್ಯ ಎಂದು ಘೋಷಿಸಿದ್ದು ಸೋನಿಯಾ: ರಾಹುಲ್ಗೆ ಮೋದಿ ತಿರುಗೇಟು
ಬಿಜಾಪುರ|
ರಾಜೇಶ್ ಪಾಟೀಲ್|
Last Updated:
ಮಂಗಳವಾರ, 15 ಏಪ್ರಿಲ್ 2014 (10:52 IST)
PTI
ಗುಜರಾತ್ ರಾಜ್ಯದ ಅಭಿವೃದ್ಧಿ ಬಲೂನಿನಂತೆ ಎನ್ನುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಟೀಕೆಗಳನ್ನು ಮಾಡುವುದನ್ನು ಬಿಟ್ಟು ದೇಶದ ಅಭಿವೃದ್ಧಿಯತ್ತ ಗಮನಹರಿಸಿ. ನಿಮ್ಮ ತಾಯಿ ಸೋನಿಯಾ ಗಾಂಧಿಯೇ ಗುಜರಾತ್ ರಾಜ್ಯ ನಂಬರ್ ಒನ್ ರಾಜ್ಯ ಎಂದು ಘೋಷಿಸಿದ್ದಾರೆ. ನಿಮ್ಮ ತಾಯಿಯನ್ನೇ ನೀವು ನಂಬುವುದಿಲ್ಲವಾ ಎಂದು ಪ್ರಶ್ನಿಸಿದ್ದಾರೆ.