ಗುಲ್ವಾಡಿ, ಬೆಳಗೆರೆ ಸಹಿತ 29 ಮಂದಿಗೆ ಮಾಧ್ಯಮ ಪ್ರಶಸ್ತಿ

ಬೆಂಗಳೂರು| ಇಳಯರಾಜ| Last Modified ಶನಿವಾರ, 2 ಫೆಬ್ರವರಿ 2008 (11:09 IST)
ಹಿರಿಯ ಪತ್ರಕರ್ತರಾದ ಸಂತೋಷ್ ಕುಮಾರ್ ಗುಲ್ವಾಡಿ, ನಾಗೇಶ್ ಹೆಗಡೆ, ಮನೋಹರ ಪ್ರಸಾದ್ ಹಾಗೂ ರವಿ ಬೆಳಗೆರೆ ಸೇರಿದಂತೆ 29 ಮಂದಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಿತಾವಧಿ ಪ್ರಶಸ್ತಿಯನ್ನು ಪ್ರಕಟಿಸಿದೆ.


ಇದರಲ್ಲಿ ಇನ್ನಷ್ಟು ಓದಿ :