ಚಾರ್ಮಾಡಿ ಘಾಟಿನಲ್ಲಿ ಕಾರು ಉರುಳಿ ಒಬ್ಬನ ಸಾವು

ವೆಬ್‌ದುನಿಯಾ|
PR
PR
ಚಿಕ್ಕಮಗಳೂರು: ಚಿಕ್ಕಮಗಳೂರು ಮೂಡಿಗೆರೆ ಬಳಿಯ ಚಾರ್ಮಾಡಿ ಘಾಟಿಯಲ್ಲಿ ಕಾರೊಂದು ಮಂಗಳವಾರ ಕಂದಕಕ್ಕೆ ಉರುಳಿಬಿದ್ದಿದ್ದರಿಂದ ಒಬ್ಬ ಮೃತಪಟ್ಟಿದ್ದು ಐವರಿಗೆ ಗಾಯವಾಗಿದೆ. ಇನ್ನೋವಾ ಕಾರಿನಲ್ಲಿದ್ದ ಉಜಿರೆಯ ಮೋಹನ್(26 ವರ್ಷ) ಎಂಬವರು ಮೃತಪಟ್ಟಿದ್ದು ಇನ್ನೂ ಐವರಿಗೆ ಗಾಯವಾಗದಿದೆ. ಚಾರ್ಮಾಡಿ ಘಾಟಿಯ 9ನೇ ತಿರುವಿನಲ್ಲಿ ವೇಗವಾಗಿ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ದುರಂತ ಸಂಭವಿಸಿದೆ.


ಇದರಲ್ಲಿ ಇನ್ನಷ್ಟು ಓದಿ :